Flag of Indiaसत्यमेव जयते AADTAK
GOOD INDIA KARNATAKA

ಕಸಾಪ ಅನುದಾನ ದುರ್ಬಳಕೆ ಆರೋಪ ತನಿಖೆಗೆ ಕೆಂಚೇಗೌಡ ಆಗ್ರಹ

ದೇವನಹಳ್ಳಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸರ್ಕಾರದ ಅನುದಾನ ಬಳಕೆ, ಪದಾಧಿಕಾರಿಗಳ ನೇಮಕ ಹಾಗೂ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿರುವ ಅನುಮಾನಗಳಿದ್ದು, ಸಮಗ್ರ ತನಿಖೆ ನಡೆಸಬೇಕು’ ಎಂದು ಪರಿಷತ್ತಿನ ಹಿರಿಯ ಸದಸ್ಯ ಕೆಂಚೇಗೌಡ ಆಗ್ರಹಿಸಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗