Flag of Indiaसत्यमेव जयते AADTAK
GOOD INDIA KARNATAKA

ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು; ಎಣ್ಣೆ ಖರೀದಿಗೆ ಬಂದ ಮದ್ಯಪ್ರಿಯರು

ನಿನ್ನೆ ಬೆಂಗಳೂರಿನ ಹಲವೆಡೆ ಸುರಿದ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಜಾಪುರ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಕೊಡತಿ ಗೇಟ್ ಬಳಿಯ ಬಾರ್‌ಗೆ ಮಳೆ ನೀರು ನುಗ್ಗಿ ಗ್ರಾಹಕರಿಗೆ ತೊಂದರೆಯಾಯಿತು. ನಿಂತ ನೀರಲ್ಲೂ ಮದ್ಯಪ್ರಿಯರು ಖರೀದಿಗೆ ಮುಂದಾಗಿದ್ದು, ಮ

TV9 ಕನ್ನಡ Thu, 05 Nov 2026 04:18
TV9 ಕನ್ನಡ पर मूल खबर पढ़ें ↗