UGLY
INDIA
KARNATAKA
ಕ್ರಿಮಿನಾಶಕ ಸಿಂಪಡಿಸಿ ವಿಷ ತಗುಲಿ ರೈತ ಸಾವು

ಕುಷ್ಟಗಿ: ತೊಗರಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಹೋಗಿದ್ದ ರೈತನಿಗೆ ವಿಷ ದೇಹದ ಸಂಪರ್ಕಕ್ಕೆ ಬಂದಿದ್ದರಿಂದ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆರೆಬೆಂಚಿ ಗ್ರಾಮದಲ್ಲಿ ನಡೆದಿದೆ.
Read the original at ಪ್ರಜಾವಾಣಿ ↗