Flag of Indiaसत्यमेव जयते AADTAK
GOOD INDIA KARNATAKA

ಕೈ ಸನ್ನೆ ಮಾಡಿ ವಂದೇ ಮಾತರಂ ಪ್ರಸಾರ ನಿಲ್ಲಿಸಿದ ಸಿದ್ದರಾಮಯ್ಯ

ನವದೆಹಲಿ: ಕರ್ನಾಟಕ ಭವನದಲ್ಲಿ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕೈ ಸನ್ನೆ ಮಾಡಿ ವಂದೇ ಮಾತರಂ(Vande Mataram) ಪ್ರಸಾರವನ್ನು ನಿಲ್ಲಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಕರ್ನಾಟಕ ಭವನದಲ್ಲಿ ಕನ್ನಡ

Public TV ಕನ್ನಡ Sun, 01 Nov 2026 07:40
Read the original at Public TV ಕನ್ನಡ ↗