GOOD
INDIA
KARNATAKA
ಬಿಗ್ ಬಾಸ್: ಕಿರಣ್ ಶಾಸ್ತ್ರಿ ಇಡೀ ಸೀಸನ್ನ ಕಳಪೆ; ಮುಲಾಜಿಲ್ಲದೇ ಹೇಳಿದ ತಾಂಡವ್ ರಾಮ್

ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ಅವರ ಆಟ ಮೋಸದಿಂದ ಕೂಡಿದೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ಅಲ್ಲದೇ, ವ್ಯಕ್ತಿತ್ವದಲ್ಲೂ ಕಿರಣ್ ಶಾಸ್ತ್ರಿ ಉತ್ತಮ ಎನಿಸಿಕೊಂಡಿಲ್ಲ. ಮಾತಿನ ಮೇಲೆ ಕೂಡ ಅವರಿಗೆ ನಿಗಾ ಇಲ್ಲ. ಗಾನವಿಗೆ ಬಾಡಿ ಶೇಮಿಂಗ್ ಮಾಡುವ ರೀತಿಯಲ್ಲಿ ಕಿರಣ್ ಶಾಸ್ತ್ರಿ ಮಾತನಾಡಿದ್ದಾರೆ
TV9 ಕನ್ನಡ पर मूल खबर पढ़ें ↗