GOOD
INDIA
KARNATAKA
ಐಎಂಎ ರಾಜ್ಯ ಸಮ್ಮೇಳನ ‘ಮೆಡಿಕಾನ್’ ಇಂದಿನಿಂದ ಶಿವಮೊಗ್ಗದಲ್ಲಿ

ಶಿವಮೊಗ್ಗ: ‘ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆಯ 92ನೇ ವಾರ್ಷಿಕ ಸಮ್ಮೇಳನ ‘ಮೆಡಿಕಾನ್–2026’ ಅ. 23ರಿಂದ 25ರವರೆಗೆ ನಗರದ ಸುಬ್ಬಯ್ಯ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯಲಿದೆ’ ಎಂದು ಐಎಂಎ ಜಿಲ್ಲಾ ಘಟಕದ ಹಿರಿಯ ಸದಸ್ಯ ಡಾ.ಪಿ. ನಾರಾಯಣ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗