GOOD
INDIA
KARNATAKA
ಹೆಬ್ರಿ ಕಾಲೇಜು: ಪುಷ್ಪವನ ಕಾರ್ಯಕ್ರಮ

ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯುಎಸಿ, ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಈಚೆಗೆ ಪುಷ್ಪವನ ಕಾರ್ಯಕ್ರಮ ನಡೆಯಿತು.
Read the original at ಪ್ರಜಾವಾಣಿ ↗