BAD
INDIA
KARNATAKA
ಇಸ್ಪೀಟ್ ಜೂಜಾಟ ತಡೆಯದಿದ್ದರೆ ಹೋರಾಟ ಎಂದು ಶಾಸಕ ಬಸವರಾಜು ಎಚ್ಚರಿಕೆ

ದಾವಣಗೆರೆ: ‘ಜಿಲ್ಲೆಯಲ್ಲಿ ಇಸ್ಪೀಟ್ ಜೂಜಾಟ ಹಾಗೂ ಅನಧಿಕೃತ ಕ್ಲಬ್ಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇನೆ’ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಎಚ್ಚರಿಸಿದರು.
ಪ್ರಜಾವಾಣಿ पर मूल खबर पढ़ें ↗