Flag of Indiaसत्यमेव जयते AADTAK
MILESTONE INDIA KARNATAKA

ಬಿ.ತಿಪ್ಪಣ್ಣ ಮರಿಕುಂಟೆಗೆ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಚಳ್ಳಕೆರೆ: ಗ್ರಾಮೀಣ ಬದುಕಿನ ಅನುಭವಗಳು, ಕುರಿಗಾಹಿ ಸಮುದಾಯದ ಜೀವನಕ್ರಮ, ಹಾಲುಮತ ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಸಾಹಿತ್ಯದ ಮೂಲಕ ದಾಖಲಿಸಿದ 75ರ ಹರೆಯದ ಬಿ.ತಿಪ್ಪಣ್ಣ ಮರಿಕುಂಟೆ ಅವರು ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗