CONTESTED
BUSINESS
KARNATAKA
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ

ಮೈಸೂರಿನಲ್ಲೂ ಸಹ ಕಬ್ಬಿನ ಕಿಚ್ಚು ಜೋರಾಗಿದ್ದು, ಮೈಸೂರು ಸಿದ್ದಾರ್ಥ್ ನಗರದಲ್ಲಿರುವ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ರೈತರು ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ವಿನೂತನ ಧರಣಿ ನಡೆ
Read the original at TV9 ಕನ್ನಡ ↗