STATE ACTION
INDIA
KARNATAKA
ಪಂಕ್ಚರ್ ಅಂಗಡಿಯಿಂದ ಉಪಕರಣಗಳ ಬಾಡಿಗೆ ತಂದು, ಥಾರ್ ಟೈರ್ ಕದಿಯುತ್ತಿದ್ದ ಎಂಬಿಎ ವಿದ್ಯಾರ್ಥಿ ಅರೆಸ್ಟ್

ಹೈದರಾಬಾದ್ನಲ್ಲಿ ಮಹೀಂದ್ರಾ ಥಾರ್ ವಾಹನಗಳ ಬಿಡಿ ಚಕ್ರಗಳನ್ನು ಕದಿಯುತ್ತಿದ್ದ ಎಂಬಿಎ ವಿದ್ಯಾರ್ಥಿ ಸೋಬನ್ ಅಲಿ ಖಾನ್ ಬಂಧನಕ್ಕೊಳಗಾಗಿದ್ದಾನೆ. ಪಂಕ್ಚರ್ ಅಂಗಡಿಗಳಿಂದ ಉಪಕರಣಗಳನ್ನು ಬಾಡಿಗೆಗೆ ಪಡೆದು ಚಕ್ರಗಳನ್ನು ತೆಗೆಯುತ್ತಿದ್ದ. ಸಿಸಿಟಿವಿ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಲಾಗಿದ್ದು, 15
Read the original at TV9 ಕನ್ನಡ ↗