Flag of Indiaसत्यमेव जयते AADTAK
CONTESTED BUSINESS KARNATAKA

ಶೇ 31ರಷ್ಟು ಎಥೆನಾಲ್: ರಾಜ್ಯ ಸರ್ಕಾರದ ಆರೋಪ ತಳ್ಳಿಹಾಕಿದ ತೈಲ ಕಂಪನಿಗಳು

ಪೆಟ್ರೋಲ್‌ನಲ್ಲಿ ಶೇ 31ರಷ್ಟು ಎಥೆನಾಲ್ ಮಿಶ್ರಣವಾಗಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ತಾಂತ್ರಿಕ ಮಾನದಂಡಗಳ ಕಾರಣ ನೀಡಿ ತೈಲ ಕಂಪನಿಗಳು ತಳ್ಳಿಹಾಕಿವೆ.

ಪ್ರಜಾವಾಣಿ Sat, 07 Nov 2026 04:09 DEVELOPING
ಪ್ರಜಾವಾಣಿ पर मूल खबर पढ़ें ↗