UGLY
INDIA
KARNATAKA
ಕೆ.ಆರ್.ಪೇಟೆ ಡಬಲ್ ಟ್ರೇಲರ್ ಟ್ರ್ಯಾಕ್ಟರ್ ಹಾವಳಿ ಹೆಚ್ಚಳ, ಅಪಘಾತ ಆತಂಕ

ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಡಬಲ್ ಟ್ರೇಲರ್ ಟ್ರ್ಯಾಕ್ಟರ್ ಹಾವಳಿ ಹೆಚ್ಚಾಗಿದ್ದು ರಸ್ತೆ ನಿಯಮ ಪಾಲಿಸದೆ ಸಂಚರಿಸುತ್ತಿರುವುದರಿಂದ ಪ್ರತಿನಿತ್ಯ ಒಂದಿಲ್ಲೊಂದು ಕಡೆ ಅಪಘಾತ, ಸಾವು -ನೋವು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಪ್ರಜಾವಾಣಿ पर मूल खबर पढ़ें ↗