ACCOUNTABILITY
INDIA
KARNATAKA
ಚಾವರಿ ಬಜಾರ್ ಕಟ್ಟಡ ಕುಸಿತ ಪ್ರಕರಣ – ಇಬ್ಬರು ಎಂಜಿನಿಯರ್ಗಳು ಅಮಾನತು, ಬಿಲ್ಡರ್ಗಳಿಗಾಗಿ ಶೋಧ

ನವದೆಹಲಿ: ದೆಹಲಿಯ ಚಾವರಿ ಬಜಾರ್ನಲ್ಲಿ (Chawri Bazaar) ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು (Building Collapse) ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಎಂಜಿನಿಯರ್ಗಳನ್ನು (MCD Engineers) ಅಮಾನತುಗೊಳಿಸಲಾಗಿ
Public TV ಕನ್ನಡ पर मूल खबर पढ़ें ↗