GOOD
INDIA
KARNATAKA
ರಾಮಾಯಣ’ ಸಿನಿಮಾದಲ್ಲಿ ವಾರಿಯರ್ ಪ್ರಿನ್ಸೆಸ್ ಆಗಿ ಸಾಯಿ ಪಲ್ಲವಿ

ನಮಿತ್ ಮಲ್ಹೋತ್ರಾ ನಿರ್ಮಾಣದ ಬಿಗ್ ಬಜೆಟ್ 'ರಾಮಾಯಣ' ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಯೋಧೆಯ ರೂಪದ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಖಡ್ಗವರಸೆ ಹಾಗೂ ಸಾಹಸ ದೃಶ್ಯಗಳಲ್ಲಿ ಮಿಂಚಿರುವ ಸಾಯಿ ಪಲ್ಲವಿ ಅವರ ಈ ಹೊಸ ಅವತಾರವು, ಭಾರತೀಯ ಪುರಾಣ ಮತ್ತು ಇತಿಹಾಸದಲ್ಲಿದ್ದ ಸೀತೆಯ ಶಕ್ತಿಶಾಲಿ ರೂಪವನ್ನ
Read the original at TV9 ಕನ್ನಡ ↗