Flag of Indiaसत्यमेव जयते AADTAK
GOOD INDIA KARNATAKA

ಕನ್ನಡ ಬದುಕು ಮತ್ತು ಆಲೋಚನೆಯ ಭಾಗವಾಗಲಿ - ರಂಗ ನಿರ್ದೇಶಕ ರಘುನಂದನ

ತುಮಕೂರು: ಕನ್ನಡ ಭಾಷೆ ನಮ್ಮ ಆಲೋಚನೆ, ಅಭಿವ್ಯಕ್ತಿ ಹಾಗೂ ಜೀವನದ ಭಾಗವಾಗಬೇಕು ಎಂದು ರಂಗ ನಿರ್ದೇಶಕ ರಘುನಂದನ ಅಭಿಪ್ರಾಯಪಟ್ಟರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗