Flag of Indiaसत्यमेव जयते AADTAK
CRISIS BUSINESS KARNATAKA

ದ್ವೇಷಕ್ಕೆ ಅಡಿಕೆ ಸಸಿ ಬಲಿ, 300ಕ್ಕೂ ಹೆಚ್ಚು ಸಸಿಗಳು ನಾಶ

ದೊಡ್ಡಗುಣಿ (ಗುಬ್ಬಿ): ಇಲ್ಲಿಗೆ ಸಮೀಪದ ನೇರಳೆಕೆರೆ ಗ್ರಾಮದ ರೈತ ರಾಜಕುಮಾರ್ ಅವರಿಗೆ ಸೇರಿದ 300ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಭಾನುವಾರ ರಾತ್ರಿ ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ.

ಪ್ರಜಾವಾಣಿ Tue, 03 Nov 2026 01:00 DEVELOPING
Read the original at ಪ್ರಜಾವಾಣಿ ↗