GOOD
INDIA
KARNATAKA
ʻದೆಹಲಿ ಚಲೋʼ ರ‍್ಯಾಲಿಗೆ ಗೈರು; 300ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಯುವ ಕಾರ್ಯಕರ್ತರು ಅಮಾನತು

ನವದೆಹಲಿ: ಇಂಡಿಯಾ ಬ್ಲಾಕ್‌ನ ‘ಚಲೋ ದೆಹಲಿ’ ರ‍್ಯಾಲಿಗೆ ಗೈರುಹಾಜರಾದ 300ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ (IYC) ಅಮಾನತುಗೊಳಿಸಿದೆ. ಸಂಘಟನೆಯಲ್ಲಿ ಶಿಸ್ತು ಕಾಪಾಡುವ ಹಾಗೂ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ
Read the original at Public TV ಕನ್ನಡ ↗