Flag of Indiaसत्यमेव जयते AADTAK
UGLY INDIA KARNATAKA

ಮೆಕ್ಕೆಜೋಳ ತಿಂದು 30 ಕುರಿಗಳು ಸಾವು

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದ ಹೊಲದಲ್ಲಿ ಶನಿವಾರ ಕಟಾವು ಮಾಡಿದ ಬಳಿಕ ಕೆಳಗೆ ಬಿದ್ದ ಮೆಕ್ಕೆಜೋಳ ತಿಂದು 30 ಕುರಿಗಳು ಮೃತಪಟ್ಟಿವೆ.

ಪ್ರಜಾವಾಣಿ Sun, 25 Oct 2026 00:40
Read the original at ಪ್ರಜಾವಾಣಿ ↗