Flag of Indiaसत्यमेव जयते AADTAK
GOOD INDIA KARNATAKA

ಚಂದ್ರಕೀರ್ತಿ ನಿರ್ದೇಶನದ ಹೊಸ ಚಿತ್ರ ‘ಕಾಫಿ ಬೈಟ್’: ಶೇ30ರಷ್ಟು ಚಿತ್ರೀಕರಣ ಪೂರ್ಣ

‘ತೂತು ಮಡಿಕೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ, ನಿರ್ದೇಶಕ ಚಂದ್ರಕೀರ್ತಿ ಇದೀಗ ತಮ್ಮ ಎರಡನೇ ಚಿತ್ರಕ್ಕೆ ‘ಕಾಫಿ ಬೈಟ್‌’ ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಶೇಕಡ 30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ Mon, 02 Nov 2026 01:00
Read the original at ಪ್ರಜಾವಾಣಿ ↗