Flag of Indiaसत्यमेव जयते AADTAK
RESPONSE INDIA KARNATAKA

ವರದಕ್ಷಿಣೆ ನಿರ್ಮೂಲನೆಗೆ ಅ.30ರಂದು ಮಹಾಪಂಚಾಯಿತಿ

ಚಿಂಚೋಳಿ: ಬಂಜಾರ ಸಮುದಾಯದಲ್ಲಿ ವರದಕ್ಷಿಣೆ ನಿರ್ಮೂಲನೆ ಜತೆಗೆ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಅ.30ರಂದು ಬೆಳಿಗ್ಗೆ 11 ಗಂಟೆಗೆ ಸಲಗರ ಬಸಂತಪುರದ ಸೇರಿ ಕ್ರಾಸ್‌ನಲ್ಲಿ ಮಹಾಪಂಚಾಯಿತಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಲಭೀಮ ಮೋತಿರಾಮ ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ Mon, 26 Oct 2026 01:00 DEVELOPING
Read the original at ಪ್ರಜಾವಾಣಿ ↗