MILESTONE
POLITICS
KARNATAKA
‘ಗೃಹಲಕ್ಷ್ಮೀ‘ಯರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ: 3 ಕಂತುಗಳ ಹಣ ಬಿಡುಗಡೆ

ಸಾಲು ಸಾಲು ದರ ಏರಿಕೆ ಮಧ್ಯೆ ಸರ್ಕಾರ ರಾಜ್ಯದ ಗೃಹಲಕ್ಷ್ಮೀಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮೀ ಯೋಜನೆಯ 3 ಕಂತುಗಳ ಹಣ ಬಿಡುಗಡೆ ಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದು, ಆ ಮೂಲಕ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ್ದಾರೆ. ಒಟ್ಟು 7405.86 ಕೋಟಿ ರೂ. ಹಣ ಬಿಡುಗಡೆ ಆದೇಶಿಸಲಾ
Read the original at TV9 ಕನ್ನಡ ↗