Flag of Indiaसत्यमेव जयते AADTAK
BAD INDIA KARNATAKA

ಕಾರ್ಮಿಕರ ನಡಿಗೆ ಸಂಸತ್ತಿನ ಕಡೆಗೆ ಡಿ.3ರಂದು ಗುಂಡ್ಲುಪೇಟೆಯಲ್ಲಿ

ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.3ರಂದು ಸಿಐಟಿಯು ಹಮ್ಮಿಕೊಂಡಿರುವ ಕಾರ್ಮಿಕರ ನಡಿಗೆ ಸಂಸತ್ತಿನ ಕಡೆಗೆ ಪ್ರತಿಭಟನೆ ಪೋಸ್ಟರ್ ಅನ್ನು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ.ಗುರುಮಲ್ಲಮ್ಮ ಅವರು ಪಟ್ಟಣದಲ್ಲಿ ಬಿಡುಗಡೆ ಮಾಡಿದರು.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗