RESPONSE
INDIA
KARNATAKA
ಖಾಸಗಿ ಶಾಲಾ ನೌಕರರ ಪ್ರತಿಭಟನೆಯಲ್ಲಿ 3 ಸಾವಿರ ಜನರು ಪಾಲ್ಗೊಳ್ಳಲು ನಿರ್ಧಾರ

ಚಿಕ್ಕೋಡಿ: ಖಾಸಗಿ ಶಾಲಾ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ. 17 ಮತ್ತು 18ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ ಬೃಹತ್ ಪ್ರತಿಭಟನೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 3 ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ पर मूल खबर पढ़ें ↗