Flag of Indiaसत्यमेव जयते AADTAK
GOOD INDIA KARNATAKA

ಮುರಸು ಚಂಡಮಾರುತ, ನವೆಂಬರ್ 3ರ ಬೆಳಗಿನ ಜಾವ ಆಂಧ್ರಕ್ಕೆ ಅಪ್ಪಳಿಸುವ ಸಾಧ್ಯತೆ, ತಮಿಳುನಾಡು, ಒಡಿಶಾದಲ್ಲೂ ಕಟ್ಟೆಚ್ಚರ

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮುರಸು ಚಂಡಮಾರುತ ತೀವ್ರಗೊಂಡಿದ್ದು, ನವೆಂಬರ್ 3ರ ಬೆಳಗಿನ ಜಾವ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ದಾಟುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಈ ಮುನ್ಸೂಚನೆ ನೀಡಿದೆ. ಆಂಧ್ರ, ತಮಿಳುನಾಡು, ಒಡಿಶಾ ಮತ್ತು ತೆಲಂಗಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

TV9 ಕನ್ನಡ Mon, 02 Nov 2026 02:46
Read the original at TV9 ಕನ್ನಡ ↗