UGLY
INDIA
KARNATAKA
Light Beyond the Horizon Blossomed Hope Amid Death and Suffering

ಕ್ಯಾನ್ಸರ್ ವಿಭಾಗದ OPD (Out Patient Department) ಎಂದರೆ ಅದೊಂದು ವಿಶಿಷ್ಟವಾದ ಲೋಕ. ಅಲ್ಲಿನ ಗಾಳಿಯಲ್ಲೇ ಒಂದು ಬಗೆಯ ಬಿಗುವು ಮತ್ತು ಭಾರವಿರುತ್ತದೆ. ಅಲ್ಲಿ ಪ್ರತಿ ಹಂತದಲ್ಲೂ ‘ಪೂರ್ಣ ಗುಣಮುಖ’ವಾಗುವುದೊಂದನ್ನೇ ಗೆಲುವು ಎಂದು ನೀವು ವ್ಯಾಖ್ಯಾನಿಸುವುದಾದರೆ, ದಿನವೂ ಎದುರಾಗಬಲ್ಲ ಸೋಲುಗಳ
Read the original at ಪ್ರಜಾವಾಣಿ ↗