Flag of Indiaसत्यमेव जयते AADTAK
GOOD INDIA KARNATAKA

ಕಲಬುರಗಿಯಲ್ಲಿ ಕಸ ವಿಲೇವಾರಿಗೆ ನಿವಾಸಿಗಳ ಆಗ್ರಹ

ಕಲಬುರಗಿ: ನಗರದ ಜಗತ್‌ ವೃತ್ತದ ಬಳಿಯ ಮಹಾನಗರ ಪಾಲಿಕೆ ಆಯುಕ್ತರ ಮನೆಯ ಹಿಂಭಾಗದ ಮುಖ್ಯರಸ್ತೆ ಪಕ್ಕದಲ್ಲಿ ಕಸದ ರಾಶಿ ತಲೆ ಎತ್ತಿದ್ದು, ದುರ್ಗಂಧ ಬೀರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗