GOOD
INDIA
KARNATAKA
ಡಿವೈಎಫ್ಐ ಸಂಸ್ಥಾಪನಾ ದಿನ; ಧ್ವಜಾರೋಹಣ ಹಾವೇರಿಯಲ್ಲಿ ಆಚರಣೆ

ಹಾವೇರಿ: ಇಲ್ಲಿಯ ಶಿವಾಜಿಯ ನಗರದಲ್ಲಿರುವ ಭಾರತ ಪ್ರಜಾಸತ್ತಾತ್ಮಕ ಯುವಜನರ ಫೆಡರೇಷನ್ (ಡಿವೈಎಫ್ಐ) ಸಂಘಟನೆಯ ಕಚೇರಿಯಲ್ಲಿ, ಸಂಘಟನೆಯ 46ನೇ ಸಂಸ್ಥಾಪನಾ ದಿನವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಇತ್ತೀಚೆಗೆ ಆಚರಿಸಲಾಯಿತು.
Read the original at ಪ್ರಜಾವಾಣಿ ↗