Flag of Indiaसत्यमेव जयते AADTAK
GOOD INDIA KARNATAKA

‘ರಾಮಾಯಣ ಆದರ್ಶ ಕಾವ್ಯ’ - ನಿವೃತ್ತ ಪ್ರಾಧ್ಯಾಪಕ ಉಮೇಶ ಶಾಸ್ತ್ರಿ

ಕುಮಟಾ: ‘ವಾಲ್ಮೀಕಿ ರಚಿಸಿದ ರಾಮಾಯಣ ಕೇವಲ ಮಹಾಕಾವ್ಯ ಮಾತ್ರವಲ್ಲದೆ, ಆದರ್ಶ ಕಾವ್ಯವೂ ಆಗಿದೆ. ಕಾಳಿದಾಸನ `ರಘುವಂಶ' ಹಾಗೂ ನಂತರ ಕುವೆಂಪು ಅವರ ‘ರಾಮಾಯಣ ದರ್ಶನಂ’ ನಂತ ಕೃತಿಗಳಿಗೆ ರಾಮಾಯಣವೇ ಆದರ್ಶ’ ಎಂದು ನಿವೃತ್ತ ಪ್ರಾಧ್ಯಾಪಕ ಉಮೇಶ ಶಾಸ್ತ್ರಿ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗