UGLY
INDIA
KARNATAKA
ರಿಯಾದ್ ವಿಮಾನ ನಿಲ್ದಾಣ ತೆರೆದ ಸೌದಿ

ದುಬೈ (ಎಪಿ): ಯೆಮನ್ನ ಇರಾನ್ ಬೆಂಬಲಿತ ಹೂಥಿ ಬಂಡುಕೋರರ ದಾಳಿಯಿಂದ ಕಳೆದೆರಡು ವಾರಗಳಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೌದಿ ಅರೇಬಿಯಾವು ಭಾನುವಾರದಿಂದ ಮತ್ತೆ ತೆರೆದಿದೆ.
ಪ್ರಜಾವಾಣಿ पर मूल खबर पढ़ें ↗