Flag of Indiaसत्यमेव जयते AADTAK
STATE ACTION POLITICS KARNATAKA

ಹೆದ್ದಾರಿಯಲ್ಲಿ ನಿರ್ಮಿಸುತ್ತಿದ್ದ ರೈಲ್ವೆ ಮೇಲ್ಸೇತುವೆ ತೆರವು

ಚಿತ್ತಾಪುರ: ಪಟ್ಟಣದಿಂದ ಸಾತನೂರು ಮಾರ್ಗವಾಗಿ ಹಾದು ಹೋಗಿರುವ ರಾಜ್ಯ ಹೆದ್ದಾರಿ-126ರ ನಡುವೆ ರಸ್ತೆಯನ್ನು ವಕ್ರಗೊಳಿಸಿ (ತಿರುವು) ಅವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದ ರೈಲ್ವೆ ಮೇಲ್ಸೇತುವೆ ತೆರವುಗೊಳಿಸುವ ಕೆಲಸ ಆರಂಭವಾಗಿದೆ.

ಪ್ರಜಾವಾಣಿ Tue, 27 Oct 2026 01:00 ALLEGED
Read the original at ಪ್ರಜಾವಾಣಿ ↗