CONTESTED
BUSINESS
KARNATAKA
ಏತ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಮರುಸ್ಥಾಪನೆಗೆ ಒತ್ತಾಯ

ಕಲಬುರಗಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯಿಂದ ಹೊಲ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾದ ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ 1, 2 ಮತ್ತು 3 ಹಾಗೂ ಚನ್ನೂರು ಪುನರ್ವಸತಿ ಕೇಂದ್ರಗಳ ರೈತರ ಏತ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಮರುಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಜಿಲ್ಲಾ
ಪ್ರಜಾವಾಣಿ पर मूल खबर पढ़ें ↗