PROBLEM
BUSINESS
KARNATAKA
ಭದ್ರಾ ಅಣೆಕಟ್ಟೆ ನಿರ್ಮಾಣದಿಂದ ಕಣ್ಮರೆಯಾದ ರೈಲ್ವೆ ವ್ಯವಸ್ಥೆ

ನರಸಿಂಹರಾಜಪುರ: ಮೈಸೂರು ರಾಜ್ಯವಾಗಿದ್ದ ಕಾಲದಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದ ತರೀಕೆರೆ, ನರಸಿಂಹರಾಜಪುರ, ಭದ್ರಾವತಿ ಕೇಂದ್ರಿತ ಟ್ರಾಮ್‌ವೇ (2 ಅಡಿ) ರೈಲು ಮಾರ್ಗದ ನಕ್ಷೆ, ಆ ಕಾಲದ ರೈಲ್ವೆ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳು ಕುತೂಹಲಕಾರಿ ಸಂಗತಿಗಳನ್ನು ಒಳಗೊಂಡಿವೆ.
Read the original at ಪ್ರಜಾವಾಣಿ ↗