UGLY
INDIA
KARNATAKA
ಒಂದು ಕಾಲದಲ್ಲಿ ಗುಂಡಿನ ಸದ್ದು, ಇಂದು ಪಟಾಕಿಗಳ ಬೆಳಕು: ಬಸ್ತರ್ನಲ್ಲಿ ಹೊಸ ಇತಿಹಾಸ, ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

ಪ್ರಧಾನಿ ಮೋದಿ ಬಸ್ತರ್ನಲ್ಲಿ ಯೋಧರೊಂದಿಗೆ ನಕ್ಸಲ್ ಮುಕ್ತ ಭಾರತದ ಮೊದಲ ದೀಪಾವಳಿ ಆಚರಿಸಿದರು. ಒಂದು ಕಾಲದಲ್ಲಿ ಹಿಂಸಾಚಾರದಿಂದ ನಲುಗಿದ್ದ ಈ ಪ್ರದೇಶ ಈಗ ಶಾಂತಿಯ ಸನ್ನಿಧಿಯಾಗಿದೆ. 2014ರ ನಂತರದ ಸರ್ಕಾರದ ಕಾರ್ಯತಂತ್ರಗಳು ಮತ್ತು ಯೋಧರ ತ್ಯಾಗದಿಂದ ನಕ್ಸಲಿಸಂ ಸಂಪೂರ್ಣವಾಗಿ ಅಂತ್ಯಗೊಂಡಿದೆ
TV9 ಕನ್ನಡ पर मूल खबर पढ़ें ↗