Flag of Indiaसत्यमेव जयते AADTAK
PROBLEM INDIA KARNATAKA

ದೇವನಹಳ್ಳಿ ರಸ್ತೆಯಲ್ಲೇ ಹರಿಯುವ ಶೌಚಾಲಯದ ತ್ಯಾಜ್ಯ ನೀರು

ದೇವನಹಳ್ಳಿ: ಪಟ್ಟಣದ ಸೌತೇಗೌಡನಹಳ್ಳಿ ವಾರ್ಡ್‌ನ ಖಾಸಗಿ ಬಡಾವಣೆಯಿಂದ ಶೌಚಾಲಯದ ತ್ಯಾಜ್ಯ ನೀರು ನೇರವಾಗಿ ಸೂಲಿಬೆಲೆ ಮುಖ್ಯ ರಸ್ತೆಯಯಲ್ಲಿ ಹರಿಯುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ದುರ್ವಾಸನೆ ಮತ್ತು ಅನೈರ್ಮಲ್ಯದಿಂದ ಹೈರಾಣಾಗಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಜನ ಸಮಸ್ಯೆ ಅನುಭವಿಸುತ್

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗