GOOD
INDIA
KARNATAKA
ಮನುಷ್ಯರ ಬದುಕು ಅಸ್ಥಿರತೆಯಿಂದ ಕೂಡಿದೆ, ಜನಪದ ಹಾಡುಗಳು ನೆಮ್ಮದಿ ನೀಡುತ್ತವೆ

ಮಂಡ್ಯ: ‘ಮನುಷ್ಯರ ಬದುಕು ಅಸ್ಥಿರತೆಯಿಂದ ಕೂಡಿರುವ ಇಂದಿನ ಸಂದರ್ಭದಲ್ಲಿ ಜನಪದ ಹಾಡುಗಳು ಮಹತ್ವ ಪಡೆದುಕೊಂಡಿವೆ. ಹಿಂದಿನ ಕಾಲದಲ್ಲಿ ಜನಪದರು ತಮ್ಮ ನೋವು ಮರೆತು ನೆಮ್ಮದಿ ಕಂಡುಕೊಳ್ಳಲು ಹಾಡುಗಳನ್ನು ಹಾಡುತ್ತಿದ್ದರು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
Read the original at ಪ್ರಜಾವಾಣಿ ↗