CRISIS
INDIA
KARNATAKA
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು

ವೈಮಾನಿಕ ದಾಳಿಯ ವೇಳೆ ರಷ್ಯಾದ ಕ್ಷಿಪಣಿಯೊಂದು ಶಾಲಾ ಕಟ್ಟಡಕ್ಕೆ ನೇರವಾಗಿ ಅಪ್ಪಳಿಸಿದ್ದು, ಇಡೀ ಕಟ್ಟಡವು ಕ್ಷಣಮಾತ್ರದಲ್ಲಿ ನೆಲಸಮವಾಗಿದೆ. ಈ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಈ ಘಟನೆಯಲ
Read the original at TV9 ಕನ್ನಡ ↗