Flag of Indiaसत्यमेव जयते AADTAK
GOOD INDIA KARNATAKA

28 ಗಂಟೆ ನಿರಂತರ ಗಾಯನ: ಯಶವಂತ್‌ಗೆ ಸನ್ಮಾನ ಮೂಡುಬಿದಿರೆ

ಮೂಡುಬಿದಿರೆ: 28 ಭಾಷೆಗಳಲ್ಲಿ 28 ಗಂಟೆಗಳ ನಿರಂತರ ಗಾಯನ ಕಾರ್ಯಕ್ರಮ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ ವಿದ್ವಾನ್ ಯಶವಂತ ಎಂ.ಜಿ ಅವರನ್ನು ಸುರಸಾರವ ವಿದ್ಯಾರ್ಥಿ ಮತ್ತು ಶಿಷ್ಯ ವೃಂದದಿಂದ ಸನ್ಮಾನಿಸಲಾಯಿತು.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗