GOOD
INDIA
KARNATAKA
ಎನ್.ಕೆ. ಆಸ್ಪತ್ರೆ ಉದ್ಘಾಟನೆ ಅ.28ರಂದು ಹಮ್ಮಿಕೊಳ್ಳಲಾಗಿದೆ

ಕಲಬುರಗಿ: ನಗರದ ಜಾಫರಾಬಾದ್ ಕ್ರಾಸ್ ಬಳಿವಿರುವ 200 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಅ.28ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಆರಿಫ್ ರಝಾ ಅಹ್ಮದ್ ಹೇಳಿದರು.
Read the original at ಪ್ರಜಾವಾಣಿ ↗