GOOD
INDIA
KARNATAKA
ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದಾಗ ಭಕ್ತರ ಹರ್ಷೋದ್ಘಾರ

ಹಾಸನ: ಎಲ್ಲೆಡೆಯೂ ದೇವಿಯ ಜೈಕಾರ ಮುಗಿಲು ಮುಟ್ಟಿತ್ತು. ದೇವಿಯನ್ನು ಕಣ್ತುಂಬಿಕೊಳ್ಳಲು ಸರದಿಯಲ್ಲಿ ಭಕ್ತರು ಕಾಯುತ್ತಿದ್ದರು. ಇತ್ತ ಬಾಳೆಗೊನೆ ಕಂದನ್ನು ಕಡಿಯುತ್ತಿದ್ದಂತೆಯೇ, ಅತ್ತ ಗರ್ಭಗುಡಿಯ ಬಾಗಿಲು ತೆರೆದಾಗ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
Read the original at ಪ್ರಜಾವಾಣಿ ↗