Flag of Indiaसत्यमेव जयते AADTAK
GOOD INDIA KARNATAKA

27ರಂದು ನಿಧಿ ಆಪ್‌ಕೆ ನಿಕಟ್ ಕಾರ್ಯಕ್ರಮ

ಬಾಗಲಕೋಟೆ: ನೌಕರರ ಭವಿಷ್ಯ ನಿಧಿ ಸಂಸ್ಥೆ ಹಾಗೂ ಇಎಸ್‍ಐಸಿ ಸಹಯೋಗದಲ್ಲಿ ಅ.27ರಂದು ಇಳಕಲ್‌ನಲ್ಲಿ ಭವಿಷ್ಯ ನಿಧಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಕುಂದುಕೊರತೆ ಪರಿಹರಿಸಲು ‘ನಿಧಿ ಆಪ್‌ಕೆ ನಿಕಟ್ 2.0’ ಮತ್ತು ‘ಸುವಿಧಾ ಸಮಾಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗