Flag of Indiaसत्यमेव जयते AADTAK
GOOD INDIA KARNATAKA

ಸ್ವಾಭಿಮಾನಿ ಕಲ್ಯಾಣ ಪರ್ವ ಇಂದು ಬಸವಕಲ್ಯಾಣದಲ್ಲಿ ರಜತ ಮಹೋತ್ಸವ

ಬಸವಕಲ್ಯಾಣ: ‘ನಗರದ ಬೇಗ್ ಕಲ್ಯಾಣ ಮಂಟಪದಲ್ಲಿ ಅ.24 ಮತ್ತು 25 ರಂದು ಚನ್ನಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವದ ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ತಿಳಿಸಿದ್ದಾರೆ.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗