GOOD
INDIA
KARNATAKA
ಅಂಗವಿಕಲ ರಾಜಪ್ಪ ಕೋಟ್ಯಾಳ ಮಾಸಾಶನ ಶೀಘ್ರವೇ ಪರಿಹಾರ: ಡಿಸಿ ಭರವಸೆ

ಹಾವೇರಿ: ತಾಲ್ಲೂಕಿನ ಕನಕಾಪುರದ ನಿವಾಸಿಯಾದ ಅಂಗವಿಕಲ ರಾಜಪ್ಪ ಕೋಟ್ಯಾಳ (42) ಅವರ ಮಾಸಾಶನ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಜಾವಾಣಿ पर मूल खबर पढ़ें ↗