Flag of Indiaसत्यमेव जयते AADTAK
RESPONSE BUSINESS KARNATAKA

ತುರುವೇಕೆರೆ 25 ಹೈನುಗಾರರಿಗೆ ರಾಸು ಮರಣ ವಿಮಾ ಚೆಕ್‌ ವಿತರಣೆ

ತುರುವೇಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಹೈನುಗಾರರಿಗೆ ರಾಸುಗಳ ಮರಣ ವಿಮಾ ಚೆಕ್‌ ವಿತರಿಸಲಾಯಿತು.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗