BAD
INDIA
KARNATAKA
ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ನೀಡಿ ಎಂದು ಆಗ್ರಹ

ಕಲಬುರಗಿ: ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು. ಕಬ್ಬಿಗೆ ಪ್ರತಿ ಟನ್ಗೆ ₹5,500 ದರ ನಿಗದಿಪಡಿಸಬೇಕು ಹಾಗೂ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ಯುವ ಶಕ್ತಿ, ರೈತರ ಮಕ್ಕಳ ಮಹಾಶಕ್ತಿ’ ಸಂಘಟನೆಯ ಪದಾಧಿಕಾರ
Read the original at ಪ್ರಜಾವಾಣಿ ↗