Flag of Indiaसत्यमेव जयते AADTAK
GOOD INDIA KARNATAKA

ಮುಂಬರುವ ಜನವರಿ 25 ರಿಂದ ಫೆಬ್ರವರಿ 28ರವರೆಗೆ ರಾಷ್ಟ್ರೀಯ ಜನಗಣತಿ ಸಮೀಕ್ಷೆ: ಚುನಾವಣಾ ಹಾಗೂ ಹಿಮಪಾತ ಪ್ರದೇಶಗಳಿಗೆ ವಿನಾಯಿತಿ!

ಕೇಂದ್ರ ಸರ್ಕಾರವು 2027ರ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2027ರ ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಮನೆ-ಮನೆ ಗಣತಿ ನಡೆಯಲಿದ್ದು, ಜನವರಿ 10 ರಿಂದ ಸ್ವಯಂ-ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಮುಂಬರುವ ರಾಜ್ಯಗಳು ಹಾಗೂ ಹಿಮಪಾತ ಪ್ರದೇಶಗಳನ್ನು

TV9 ಕನ್ನಡ Sat, 31 Oct 2026 06:37
Read the original at TV9 ಕನ್ನಡ ↗