Flag of Indiaसत्यमेव जयते AADTAK
CRISIS INDIA KARNATAKA

ಕಾರವಾರ ಮಾಜಾಳಿಯಲ್ಲಿ ಬೀಡಾಡಿ ದನಕ್ಕೆ ಡಿಕ್ಕಿ, ವೈದ್ಯ ಸಾವು

ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಡ್ಡಲಾಗಿ ಮಲಗಿದ್ದ ಬೀಡಾಡಿ ದನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ, ಬಿಣಗಾದ ಡಾ.ಸುಭಾಷ ತಾಂಡೇಲ್ (62) ಮೃತಪಟ್ಟಿದ್ದಾರೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗