Flag of Indiaसत्यमेव जयते AADTAK
CRISIS INDIA KARNATAKA

ನಿರ್ಮಾಣ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಹಾರೋಹಳ್ಳಿ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೇವರಕಗ್ಗಲಹಳ್ಳಿ ಬಳಿಯ ಎಬಿಎಂ ಲೇಔಟ್‌ನಲ್ಲಿ ಈಚೆಗೆ ನಡೆದಿದೆ.

ಪ್ರಜಾವಾಣಿ Sat, 07 Nov 2026 00:40
ಪ್ರಜಾವಾಣಿ पर मूल खबर पढ़ें ↗