REFORM
CRIME
KARNATAKA
ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ ಡೆಡ್ಲೈನ್ – ಕೋರ್ಟ್ಗೆ 24 ಗಂಟೆ ಹಾಜರು ಬಗ್ಗೆ ಸುಪ್ರೀಂ ಸ್ಪಷ್ಟನೆ

– ಗಡುವು ಮೀರಿ ಹಾಜರುಪಡಿಸಿದ್ರೆ ಬಿಡುಗಡೆ ನವದೆಹಲಿ: ಯಾವುದೇ ವ್ಯಕ್ತಿಯನ್ನು ಅರೆಸ್ಟ್ (Arrest) ಅಲ್ಲ, ವಶಕ್ಕೆ (Detention) ಪಡೆದ ತಕ್ಷಣದಿಂದಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವ ಡೆಡ್ಲೈನ್ (Deadline) ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ (Supreme Court) ಸ್ಪಷ್ಟಪಡ
Public TV ಕನ್ನಡ पर मूल खबर पढ़ें ↗