Flag of Indiaसत्यमेव जयते AADTAK
BAD INDIA KARNATAKA

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಾಲು ಸಾಲು ದುರಂತ; ಭೀಕರ ಅವಘಡಗಳಿಗೆ 10 ಜೀವಗಳು ಬಲಿ!

ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಸಾಲು ಸಾಲು ಭೀಕರ ದುರಂತಗಳಲ್ಲಿ ಒಟ್ಟು 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಅಪಘಾತಗಳು, ಬಂದರಿನಲ್ಲಿ ವಿಷಾನಿಲ ಸೋರಿಕೆ, ಈಜುಕೊಳದಲ್ಲಿ ಎಲೆಕ್ಟ್ರಿಕ್ ಶಾಕ್, ನಾಲೆಯಲ್ಲಿ ಮುಳುಗಿದ್ದು ಹಾಗೂ ಹೃದಯಾಘಾತದಿಂದ ಸಂಭವಿಸಿದ ಅವಘ

TV9 ಕನ್ನಡ Sat, 31 Oct 2026 05:15
TV9 ಕನ್ನಡ पर मूल खबर पढ़ें ↗